ಎಐ ತಂತ್ರಜ್ಞಾನದ ಬಗ್ಗೆ ನಿಮಗೆಷ್ಟು ಗೊತ್ತು, ಕ್ವಿಜ್ನಲ್ಲಿ ಭಾಗವಹಿಸಿ ಜ್ಞಾನ ಪರೀಕ್ಷಿಸಿ
ಸರಿಯಾಗಿ ಉತ್ತರಿಸಿದ ಟಾಪ್ 10 ಮಂದಿಯನ್ನು ಪ್ರಕಟಿಸಲಾಗುವುದು
ಈಗೀಗಂತೂ ಅರಿವಿದ್ದೋ, ಇಲ್ಲದೆಯೋ ನಾವೆಲ್ಲರೂ ಎಐ ಬಳಸುತ್ತಿದ್ದೇವೆ. ಆದರೂ, ಅನೇಕರಿಗೆ ಎಐ ನಮಗಲ್ಲ ಎನ್ನಿಸಿಬಿಡುತ್ತದೆ. ಇದು ವಿಜ್ಞಾನ ಅಥವಾ ಎಂಜಿನಿಯರಿಂಗ್ ಓದಿದವರಿಗೆ ಮಾತ್ರ ಅರ್ಥವಾಗುವ ವಿಷಯ ಎಂಬ ನಂಬಿಕೆ ಕಾರಣವಿರಬಹುದು. ಎಐ ಕುರಿತು ಹಬ್ಬಿರುವ ನಾನಾ ಥರಹದ ಉತ್ಪ್ರೇಕ್ಷೆಗಳು ಮತ್ತು ಇದರ ಹತ್ತಾರು ತಾಂತ್ರಿಕ ಪರಿಕಲ್ಪನೆಗಳು ಗೊಂದಲ ಹುಟ್ಟಿಸಿರಲೂಬಹುದು. ವಾಸ್ತವದಲ್ಲಿ ಎಐ ಅಂದುಕೊಂಡಷ್ಟು ಕ್ಲಿಷ್ಟಕರವಲ್ಲ. ಈ ಜನಸ್ನೇಹಿ ತಂತ್ರಜ್ಞಾನವನ್ನು ಎಲ್ಲರೂ ಸುಲಭವಾಗಿ ಗ್ರಹಿಸಿ ಇದರ ಉಪಯೋಗ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಗಳನ್ನು ಈ ಲೇಖನದಲ್ಲಿ ತಿಳಿಗನ್ನಡದಲ್ಲಿ ಸರಳವಾಗಿ ವಿವರಿಸಲಾಗಿದೆ. ಜೊತೆಗೆ, ಕೃತಕ ಬುದ್ಧಿಮತ್ತೆ ಬೆಳವಣಿಗೆಯ ಐತಿಹಾಸ ಮತ್ತು ಈ ಕ್ಷೇತ್ರದ ಪ್ರಮುಖ ಕಂಪನಿಗಳು ಹಾಗೂ ಸುಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸಲಾಗಿದೆ.
ಕ್ವಿಜ್ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ: https://abhinavaai.substack.com/survey/3878678
ಈ ಲೇಖನ ಓದಿದರೆ ಕ್ವಿಜ್ನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಸುಲಭ. ಪೂರ್ತಿ ಲೇಖನವನ್ನು ಇಲ್ಲಿ ಓದಿ:



