ವಿವಿಧ ಭಾವಗಳಲ್ಲಿ ಕನ್ನಡ ಓದಿ ರೆಕಾರ್ಡ್ ಮಾಡಿ! ಮನೆಯಿಂದಲೇ ಕೆಲಸ ಗಂಟೆಗೆ $8–$65 [Voice Acting]
ಕನ್ನಡ ಚೆನ್ನಾಗಿ ಮಾತನಾಡಲು ಬರುವ ಎಲ್ಲರೂ ಮಾಡಬಲ್ಲ ಕೆಲಸ
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಬಲ್ಲವರಿಗೆ ಈ ತರಹದ ಕೆಲಸಗಳೆಲ್ಲಾ ಇವೆಯಾ ಎಂದು ನಿಮಗೆ ಆಶ್ಚರ್ಯ ಆಗಬಹುದು. ಕನ್ನಡದಲ್ಲಿರುವ ಸಾಲುಗಳನ್ನು ವಿವಿಧ ಸಂದರ್ಭ ಮತ್ತು ಭಾವಗಳಲ್ಲಿ ಓದಿ ರೆಕಾರ್ಡ್ ಮಾಡುವಷ್ಟು ಸುಲಭದ ಕೆಲಸ. ಇದನ್ನು ವಾಯ್ಸ್ ಆಕ್ಟಿಂಗ್ ಎನ್ನಲಾಗುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಇದನ್ನು ವಾಯ್ಸ್ ಓವರ್ ಎಂದು ಕರೆಯುತ್ತಾರೆ. ಆದರೆ ಈ ಕೆಲಸ ಅದಕ್ಕಿಂತ ಸ್ವಲ್ಪ ಹೆಚ್ಚಿನ ಕೌಶಲ್ಯವನ್ನು ಬೇಡುತ್ತದೆ. ಇದನ್ನು ಮನೆಯಿಂದಲೇ ಮಾಡಬಹುದು ಎನ್ನುವುದು ಮತ್ತೂ ವಿಶೇಷ. ಅದೂ ಸಂಬಳ ಗಂಟೆಗಳ ಮತ್ತು ಲೆಕ್ಕದಲ್ಲಿ ಡಾಲರ್ಗಳಲ್ಲಿ ಎನ್ನುವುದು ಆಶ್ಚರ್ಯಕರ ವಿಚಾರ. ನಾಲಿಗೆ ಮೇಲೆ ಅಕ್ಷರಗಳನ್ನು ನಲಿಸುವವರಿಗೆ ಹೇಳಿ ಮಾಡಿಸಿದ ಕೆಲಸ. ಈ ಸುವರ್ಣಾವಕಾಶವನ್ನು ಈಗಲೇ ಸದುಪಯೋಗಪಡಿಸಿಕೊಳ್ಳಿ. ಅರ್ಹರೊಂದಿಗೆ ಹಂಚಿಕೊಳ್ಳಿ.
🎤 Kannada Voice Acting Specialist – AI Trainer (Remote, Contract) at Invisible Agency! 🎤
Are you a native Kannada speaker with a passion for expressive voice acting? Invisible Agency is hiring for a remote, contract-based Voice Acting Specialist to help train next-generation AI models!
Key Details:
🗓️ Contract role – NOT full-time, flexible project-based work
🌐 Work from home (Remote)
💸 Pay rate: $8–$65 per hour (based on experience & location)
🌟 Mid-senior level – bring your voice to advanced technology projects
Core Responsibilities:
Record short Kannada scripts in a variety of tones (friendly, neutral, authoritative, etc.)
Participate in paired and group script readings
Deliver clear, natural, high-quality audio
Follow project briefs and feedback, submitting files on time
Requirements:
Native-level Kannada fluency, excellent pronunciation and expressiveness
Quiet indoor setup and quality microphone
Attention to direction/feedback
Bonus: Prior voiceover, acting, podcasting, or audio work
Turn your voice into the future of AI! Apply now for this flexible, remote opportunity!


